ಬೈಂದೂರು: ನಿಮ್ಮ ಯಾವುದೇ ಪ್ರತಿಭಟನೆಗೂ ಬಗ್ಗುವುದಿಲ್ಲ.ಕಾಲೇಜಿಗೆ ಬರುವಾಗ ನಿಯಮ ಇದೆ.ಅದನ್ನು ಪಾಲಿಸಬೇಕು ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ.ಅದಕ್ಕೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ.ಸದ್ಯಕ್ಕೆ ಕಾಲೇಜಿಗೆ ಹಿಜಾಬ್ ಹಾಕಿ ಬರಲು ಅವಕಾಶವಿಲ್ಲ.ಹೈಕೋರ್ಟ್ ತೀರ್ಪು ಬಂದ ನಂತರ ಮುಂದೆ ನೊಡೋಣ ಎಂದು ಹೇಳಿದ್ದಾರೆ.
Kshetra Samachara
05/02/2022 08:46 pm