ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ 'ವೀರ -ವಿಕ್ರಮ' ಜೋಡುಕರೆ ಬಯಲು ಕಂಬಳವನ್ನು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ದಂಪತಿ ವೀಕ್ಷಿಸಿ ಖುಷಿ ಪಟ್ಟರು.
ಕುಮಾರ್ ಬಂಗಾರಪ್ಪ ತಮ್ಮ ಪತ್ನಿ, ಮಕ್ಕಳ ಜೊತೆಗೆ ಆಗಮಿಸಿ ಕಂಬಳ ವೀಕ್ಷಿಸಿ ಪ್ರೋತ್ಸಾಹ ನೀಡಿದರು.
ಈ ಬಾರಿ ದಕ್ಷಿಣ ಜಿಲ್ಲಾ ಕಂಬಳ ಸಮಿತಿ ಪ್ರಕಟಿಸಿದ ಒಟ್ಟು ಹತ್ತು ಕಂಬಳ ಕೂಟಗಳ ಪೈಕಿ ಇದು ಪ್ರಥಮ ಕಂಬಳವಾಗಿದೆ.
Kshetra Samachara
31/01/2021 02:55 pm