ಉಡುಪಿ: ಎರಡು ದಿನಗಳ ಕಾಲ ಉಡುಪಿ ಪ್ರವಾಸದಲ್ಲಿದ್ದ ಸಿಎಂ, ಕುಂದಾಪುರ ತಾಲೂಕಿನ ಆನೆಗುಡ್ಡೆ ಕುಂಭಾಸಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಗಣಹೋಮದಲ್ಲಿ ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗಣಹೋಮ ದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಹಾಗೂ
1008 ತೆಂಗಿನಕಾಯಿಯಿಂದ ನಡೆಯುತ್ತಿರುವ ಗಣಹೋಮ ಇದ್ದಾಗಿದ್ದು,ಸಿಎಂ ಕುಟುಂಬದ ಆಪ್ತ ರಾಘವೇಂದ್ರರಾವ್ ಮಾಡಿಸುತ್ತಿರುವ ಗಣಹೋಮವಾಗಿದೆ.
ಕಳೆದ 55 ವರ್ಷಗಳಿಂದ ಸಿಎಂ ಕುಟುಂಬದ ಜೊತೆ ಅವಿನಾಭಾವ ಸಂಬಂಧವಿದ್ದ ರಾಘವೇಂದ್ರ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು.
Kshetra Samachara
19/01/2021 12:44 pm