ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು ತಾಲೂಕಿನ ಸಿದ್ದಾಪುರ ಬಿಜೆಪಿ ಕಚೇರಿಯಲ್ಲಿ ಸಂಸದ ಬಿಎಸ್ ವೈ ರಾಘವೇಂದ್ರ ಪತ್ರಿಕಾಗೋಷ್ಠಿ !

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸಿದ್ದಾಪುರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ ,ಸಂಸದ ಬಿಎಸ್ ವೈ ರಾಘವೇಂದ್ರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಘವೇಂದ್ರ ಕೇಂದ್ರ ಸರ್ಕಾರದ ರೈತ ಮಸೂದೆ ಕಾಯ್ದೆಯನ್ನು ವಿರೋಧಿಸಿ ಕೆಲವೊಂದು ಸಂಘಟನೆಗಳು ರೈತರ ನಾಡಿಮಿಡಿತ ಒಮ್ಮೆನೂ ನೋಡದವರು ಇದೀಗ ನಕಲಿ ರೈತರ ಶಾಲುಗಳನ್ನು ಹಾಕಿಕೊಂಡು ಬೀದಿಗಳಿದು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಕೇಂದ್ರ ಸರ್ಕಾರದ ಯೋಜನೆಗಳು ಇವರಿಗೆ ತಿಳಿದಿಲ್ಲ ಈ ಮಸೂದೆ ಏಕಾಏಕಿಯಾಗಿ ಬಂದಿಲ್ಲ ಇದರ ಹಿಂದೆ ಸಾಕಷ್ಟು ಕೃಷಿ ತಜ್ಞರು ಹಾಗೂ ಅನೇಕ ಹಿರಿಯ ನಾಯಕರು ಇದರ ಬಗ್ಗೆ ಚಿಂತನೆ ನಡೆಸಿ ಈ ಮಸೂದೆಯನ್ನು ಜಾರಿಗೊಳಿಸಲಾಗಿದೆ ಈ ಬಗ್ಗೆ ಯಾವುದೇ ಕಾರಣಕ್ಕೂ ರೈತರು ತಲೆಕೆಡಿಸಿಕೊಳ್ಳುವುದು ಬೇಡ ಇನ್ನು ಮುಂದಿನ ದಿನದಲ್ಲಿ ರೈತರಿಗಾಗಿ ವಿಶೇಷವಾದ ಯೋಜನೆಗಳು ಕೇಂದ್ರ ಸರ್ಕಾರದಿಂದ ಬರಲಿದೆ ಎಂದು ಬಿಎಸ್ ವೈ ರಾಘವೇಂದ್ರ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/12/2020 03:31 pm

Cinque Terre

23.46 K

Cinque Terre

3

ಸಂಬಂಧಿತ ಸುದ್ದಿ