ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಕ್ಲಾಡಿ ಪಂಚಾಯಿತಿ ಮಿನಿ ಸಮರ

ಪ್ರವೀಣ್ ಶೆಟ್ಟಿ ನೂಜಾಡಿ ಒಂದನೇ ಬಗ್ವಾಡಿ ವಾರ್ಡ್ ನಲ್ಲಿ ಪಂಚಾಯಿತಿ ಮಿನಿ ಸಮರಕ್ಕೆ ಸಜ್ಜಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಪ್ರಥಮ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರಾಜಕೀಯ ಅಖಾಡಕ್ಕೆ ಧುಮುಕಿರುವ ಇವರು, ಸಂಘ ಪರಿವಾರದಲ್ಲಿ ಗುರುತಿಸಿಕೊಂಡ ವ್ಯಕ್ತಿ. ಇವರ ಊರಿನ ಜನ ಹೇಳುವಂತೆ ಉತ್ತಮ ವ್ಯಕ್ತಿತ್ವ, ಊರಿನ ಜನರಿಗೆ ಬೇಕಾಗುವ ವ್ಯಕ್ತಿತ್ವ ಹಾಗೂ ಸಂಘಟನಾ ಚತುರ, ಸಕ್ರಿಯವಾಗಿ ಬಿಜೆಪಿಯ ಕಾರ್ಯಕರ್ತನಾಗಿ ದುಡಿದಿದ್ದಾರೆ. ಮೂಲ ಬಿಜೆಪಿಯವರಾದ ಇವರು ಬಿಜೆಪಿಯ ತತ್ವ- ಸಿದ್ಧಾಂತಗಳಿಗೆ ತಲೆಬಾಗುವ ನಾಯಕ. ಹೊಸದಾಗಿ ಪಂಚಾಯಿತಿ ಮಿನಿ ಸಮರದಲ್ಲಿ ಸ್ಪರ್ಧಿಸುತ್ತಿರುವ ಇವರಿಗೆ ಮತದಾರ ಪ್ರಭುವಿನ ಪ್ರಶ್ನೆ ಏನು ಗೊತ್ತಾ ?

ನೀವು ಪಬ್ಲಿಕ್ ನೆಕ್ಸ್ಟ್ ಪಂಚಾಯಿತಿ ಮಿನಿ ಸಮರದಲ್ಲಿ ಭಾಗವಹಿಸಬೇಕಾ ? ನಿಮ್ಮ ರಾಜಕೀಯ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಇಡಬೇಕೇ? ಹಾಗಿದ್ದರೆ ಕೂಡಲೇ ಸಂಪರ್ಕಿಸಿ.

- ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ:- 9980439498

Edited By : Nagesh Gaonkar
Kshetra Samachara

Kshetra Samachara

18/12/2020 09:44 am

Cinque Terre

23.56 K

Cinque Terre

0

ಸಂಬಂಧಿತ ಸುದ್ದಿ