ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಜ್ರಿ ಗ್ರಾಮ ಪಂಚಾಯಿತಿ ಮಿನಿ ಸಮರ

ಮೊದಲ ಬಾರಿಗೆ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳಲು ಹೊರಟ ವಿನಯ್ ನಾಯ್ಕ್ ಯುವ ಉತ್ಸಾಹಿ, ಹೋರಾಟಗಾರ. ಆಜ್ರಿ ಕೊಡ್ಲಾಡಿ ಪ್ರವೀಣ್ ಕುಮಾರ್ ಶೆಟ್ಟಿ ಗರಡಿಯಲ್ಲಿ ಪಳಗಿದ ಈ ಯುವಕ ರಾಜಕೀಯವಾಗಿ ತನ್ನನ್ನು ತಾನು ರೂಪಿಸಿಕೊಳ್ಳಲು ಹೊರಟಿದ್ದಾರೆ.

ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಜ್ರಿ ಕೊಡ್ಲಾಡಿ ಎರಡನೇ ಮತಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಹಿಂದು ಸಂಘಟನೆಗಳ ಜೊತೆ ಸಕ್ರಿಯವಾಗಿದ್ದು, ಸಂಘ ಪರಿವಾರದ ಜೊತೆಗೆ ಗುರುತಿಸಿಕೊಂಡಿದ್ದಾರೆ. ತನ್ನೂರಿನ ಕನಸು ಅಭಿವೃದ್ಧಿಯತ್ತ ಹಿರಿಯ ನಾಯಕರ ಸಲಹೆಯನ್ನು ಹೊತ್ತು ರಾಜಕೀಯ ಅಖಾಡಕ್ಕೆ ಧುಮುಕುತ್ತಿದ್ದಾರೆ.

ನೀವು ಪಬ್ಲಿಕ್ ನೆಕ್ಸ್ಟ್ ಪಂಚಾಯಿತಿ ಮಿನಿ ಸಮರದಲ್ಲಿ ಭಾಗವಹಿಸಬೇಕಾ ? ನಿಮ್ಮ ಸಾರ್ವಜನಿಕ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಇಡಬೇಕೇ ? ಹಾಗಿದ್ದರೆ ಈಗಲೇ ಸಂಪರ್ಕಿಸಿ.

-ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ. 9980439498.

Edited By : Nagesh Gaonkar
Kshetra Samachara

Kshetra Samachara

16/12/2020 08:29 pm

Cinque Terre

26.42 K

Cinque Terre

0

ಸಂಬಂಧಿತ ಸುದ್ದಿ