ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ ದಲ್ಲಿ ನಿಂತು ಹೇಳ್ತೀದ್ದೇನೆ ಕೋಡಿಹಳ್ಳಿ ಚಂದ್ರಶೇಖರ್ ಗೆ ಒಳ್ಳೆದಾಗಲ್ಲ, ಸಚಿವ ಸೋಮಣ್ಣ ವಾಗ್ದಾಳಿ

ಮಂಗಳೂರು: ರಸ್ತೆ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಧರ್ಮಸ್ಥಳದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಸಚಿವ ವಿ ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ಕೋಡಿ ಹಳ್ಳಿ ಚಂದ್ರಶೇಖರ್ ನೌಕರರ ಜೊತೆ ಚೆಲ್ಲಾಟ ಆಡ್ತಿದ್ದಾರೆ ಧರ್ಮಸ್ಥಳ ದಲ್ಲಿ ನಿಂತು ಹೇಳ್ತೀದ್ದೇನೆ . ಕೋಡಿಹಳ್ಳಿ ಚಂದ್ರಶೇಖರ್ ಗೆ ಒಳ್ಳೆದಾಗಲ್ಲ ಧರ್ಮಸ್ಥಳ ದ ಮಂಜುನಾಥ ಸ್ವಾಮಿ ಬಿಡಲ್ಲ ನೌಕರರ ಕುಟುಂಬದ ಶಾಪ ಸುಮ್ಮನೆ ಬಿಡಲ್ಲ ನನಗೆ ಕೋಡಿಹಳ್ಳಿ ಇತಿಹಾಸ ಗೊತ್ತಿದೆ.

ಕೋಡಿಹಳ್ಳಿ ಚಂದ್ರಶೇಖರ್ ಸಂಜೆ ಒಳಗಡೆ ಸರಿಯಾದ ಬೆಲೆ ತೆತ್ತಬೇಕಾಗುತ್ತದೆ ರಾಜ್ಯದಲ್ಲಿ ಸಾವಿರಾರು ಚಂದ್ರಶೇಖರ್ ಬಂದು ಹೋಗಿದ್ದಾರೆ ಇನ್ನೊಬ್ಬರ ಬದುಕಿನ ಜೊತೆ ಚೆಲ್ಲಾಟ ಆಡಿದ್ರೆ ತಕ್ಷಣವೇ ನೋವು ಸಿಗಬಹುದು ಕೋಡಿಹಳ್ಳಿ ಸಣ್ಣತನದ ಪರಮಾವಧಿಗೆ ಬೆಲೆ ಅಗಬಹುದು.

ಕೋಡಿಹಳ್ಳಿ ಚಂದ್ರಶೇಖರ್ ನಾಮಾವ ಶೇಷ ಆಗ್ತೀರಿ ಹುಷಾರ್ ಚಂದ್ರ ಶೇಖರ್ ಜಾದೂ ಮಾಡೋಕೆ ಹೋಗಿದ್ದಾನೆ ಅದು ನಡಿಯಲ್ಲ

ಧರ್ಮಸ್ಥಳ ದಲ್ಲಿ ವಸತಿ ಸಚಿವ ವಿ ಸೋಮಣ್ಣ ತೀವ್ರ ವಾಗ್ದಾಳಿ

Edited By :
Kshetra Samachara

Kshetra Samachara

14/12/2020 09:47 am

Cinque Terre

10.28 K

Cinque Terre

0

ಸಂಬಂಧಿತ ಸುದ್ದಿ