ಆಜ್ರಿ ಪಂಚಾಯತ್ ಒಂದನೇ ವಾರ್ಡ್ ಅಭ್ಯರ್ಥಿ ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿಯ ಅಭಿವೃದ್ಧಿ ಏನು ....
ಕೊಡ್ಲಾಡಿ ಪ್ರವೀಣ್ ಕುಮಾರ್ ಶೆಟ್ಟಿ ಯುವ ರಾಜಕೀಯ ಹೋರಾಟಗಾರ,ರಾಜಕೀಯದಲ್ಲಿ ರಾಜೀಕಿಯ ಮಾಡದೆ ತನ್ನ ಸ್ವಭಾವ ಮತ್ತು ವ್ಯಕ್ತಿತ್ವದಿಂದ ಜನರ ಮನಗೆದ್ದ ಸಿದ್ದಾಪುರದ ಶಕ್ತಿ ಕೇಂದ್ರದ ಅಧ್ಯಕ್ಷ. ಸಾವಿನಂಚಿನಲ್ಲಿ ಆಸ್ಪತ್ರೆಯಲ್ಲಿ ಬದುಕಿನ ಕತ್ತಲೆ ಕಡೆಗೆ ನಡೆದ ಇವರಿಗೆ ಊರಿನ ಜನರ ಹರಿಕೆ ಆಶ್ರೀವಾದ ಗಳ ಮೂಲಕ ತನಗೆ ಮರುಜೀವ ತಂದುಕೊಟ್ಟ ಊರಿನ ಜನರಿಗೆ ಇವರು ಚಿರೃಣಿ ಈ ರಾಜಕೀಯ ನಾಯಕನಿಗೆ ಮತದಾರನ ಪ್ರಶ್ನೆ ಇಲ್ಲಿದೆ ನೋಡಿ.
ನಿಮ್ಮ ಗ್ರಾಮಪಂಚಯತ್ ಸದಸ್ಯರ ಅಭಿವೃದ್ಧಿ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮಿನಿ ಸಮರದಲ್ಲಿ ನೀವು ಬೇಟಿ ನೀಡ ಬೇಕಾದರೆ ಸಂಪರ್ಕಿಸಿ
ಸಂದೇಶ್ ಶೆಟ್ಟಿ ಆಜ್ರಿ ಉಡುಪಿ : 9980439498
Kshetra Samachara
04/12/2020 09:46 pm