ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿ : ಸಚಿವ ಸಿ.ಟಿ ರವಿ

ಮಂಗಳೂರು: ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿ ವಿಚಾರ ಮಂಗಳೂರಿನಲ್ಲಿ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ರು

ಮುಖ್ಯಮಂತ್ರಿಗಳು ಸಚಿವರುಗಳು ಕಾಯ್ದೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಮೋಸದ ಪ್ರೇಮ, ಮತಾತಂತರ ವಿರುದ್ದ ಕಾನೂನು ತರ್ತೇವೆ ಎಂದು ಹೇಳಿದ್ದಾರೆ. ಶುದ್ದ ಪ್ರೇಮ ಬೇರೆ ಮತಾಂತರಕ್ಕಾಗಿ ಪ್ರೇಮ ಬೇರೆ ಇದನ್ನು‌ ನಾವು ಒಪ್ಪುವುದಿಲ್ಲ ಕಾನೂನಿನ ನೆಲೆಯಲ್ಲಿ ಕಠಿಣಕ್ರಮ ತರಬೇಕು ಎಂಬ ಅಪೇಕ್ಷೆ ಇದೆ ಸಮಾಜ ಕುಟುಂಬಗಳು ನೆಮ್ಮದಿ ಯಿಂದ ಇರಲು ಕಾಯ್ದೆ ಜಾರಿಯಾಗಬೇಕು ಟ್ವೀಟ್ ಮಾಡಿದ ಬಳಿಕ ಸಾಕಷ್ಟು ಫೋನ್ ಕರೆ ಬಂದಿದೆ ಹಲವು ಜನ ಅಹವಾಲು ಹೇಳಿಕೊಂಡಿದ್ದಾರೆ . ಇದು ಕೊನೆಯಾಗಬೇಕು ಎಂದರೆ ಕಠಿಣ ಕಾನೂನು ತರಬೇಕು ಸಮಾಜ, ಕುಟುಂಬ ಜಾಗೃತಿ, ಕಾಯ್ದೆ ಬಲ ನೀಡಲಿದೆ ಆದಷ್ಟು ಶೀಘ್ರ ಕಾಯ್ದೆಯಾಗಲಿ ಎಂದು ಬಯಸುತ್ತೇನೆ.

Edited By : Nagesh Gaonkar
Kshetra Samachara

Kshetra Samachara

05/11/2020 01:34 pm

Cinque Terre

13.66 K

Cinque Terre

1

ಸಂಬಂಧಿತ ಸುದ್ದಿ