ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಮೆಸ್ಕಾಂ ಗುತ್ತಿಗೆದಾರರಿಂದ ಅನ್ಯಾಯ: ಕಾರ್ಮಿಕ ಸಂಘದಿಂದ ಗಂಭೀರ ಆರೋಪ

ಮಂಗಳೂರು : ಬಂಟ್ವಾಳ, ಪುತ್ತೂರು ತಾಲೂಕು ಮಟ್ಟದ ಮೆಸ್ಕಾಂ ಗುತ್ತಿಗೆದಾರರಿಂದ 17 ವರ್ಷಗಳಿಂದ ದುಡಿಯುತ್ತಿರುವ ಮೀಟರ್ ರೀಡರ್ ಗಳಿಗೆ ಅನ್ಯಾಯ ಆಗ್ತಿದೆ ಎಂದು ಮೆಸ್ಕಾಂ ಕಾರ್ಮಿಕ ಸಂಘ ಸುದ್ದಿಗೋಷ್ಟಿಯಲ್ಲಿ ಆರೋಪ ಮಾಡಿದೆ.

Edited By : Manjunath H D
Kshetra Samachara

Kshetra Samachara

10/10/2020 12:35 pm

Cinque Terre

16.78 K

Cinque Terre

0