ನೀರುಮಾರ್ಗ: ನೀರುಮಾರ್ಗ ಶಕ್ತಿ ಕೇಂದ್ರದ ಬೊಂಡಾಂತಿಲ ಗ್ರಾಮದ 226+ 227 ಸ್ಥಾನಿಯ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಭಾಗವಹಿಸಿದರು.
ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ, ಸ್ಥಾನಿಯ ಸಮಿತಿ ಅಧ್ಯಕ್ಷ ತುಕಾರಾಮ್, ಗೋಪಾಲ ಪೂಜಾರಿ ಕೊನಿಮಾರ್ ಪ್ರಮುಖರಾದ ಸಂಜೀವ ಮಜಲ್, ಯಶ್ವಿನ್ ಸತ್ತಿಕಲ್ ಪಂಚಾಯತ್ ಸದಸ್ಯರಾದ ಸುರೇಖಾ, ಮೀನಾಕ್ಷಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
09/02/2022 05:39 pm