ಉಡುಪಿ: ಪಬ್ಲಿಕ್ ನೆಕ್ಸ್ಟ್ ಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಳೆದ ತಿಂಗಳು ಅಧಿಕಾರ ಸ್ವೀಕಾರ ಮಾಡಿದ ಕೂರ್ಮಾ ರಾವ್ ಶುಭ ಹಾರೈಸಿದ್ದಾರೆ.ಮಾಧ್ಯಮವು ನಿಷ್ಪಕ್ಷಪಾತವಾಗಿ ,ನಿರ್ಭೀತಿಯಿಂದ ಜನರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.ಅದೇ ರೀತಿ ಜನರಿಂದಲೂ ಉತ್ತಮ ಫೀಡ್ ಬ್ಯಾಕ್ ಬೇಕಾಗುತ್ತದೆ.ಪಬ್ಲಿಕ್ ನೆಕ್ಸ್ಟ್ ಕೂಡ ನಿಷ್ಪಕ್ಷಪಾತ ವರದಿಗಳನ್ನು ಬಿತ್ತರಿಸುವಂತಾಗಲಿ ಎಂದು ಸಂಸ್ಥೆಗೆ ಶುಭ ಕೋರಿದ್ದಾರೆ.
Kshetra Samachara
21/10/2021 05:05 pm