ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಕ್ಷಿಸಲ್ಪಟ್ಟಿರುವ ಅಪರಿಚಿತ ಮಹಿಳೆಯ ಹೆತ್ತವರು ಪತ್ತೆ

ಉಡುಪಿ: ಉಡುಪಿಯ ಸಮಾಜ ಸೇವಕರಿಂದ ರಕ್ಷಿಸಲ್ಪಟ್ಟು, ನಿಟ್ಟೂರಿನ ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ಆಶ್ರಯ ಪಡೆದಿದ್ದ ಅಪರಿಚಿತ ಮಹಿಳೆಯ ಹೆತ್ತವರು ಪತ್ತೆಯಾಗಿದ್ದಾರೆ. ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಮಹಿಳೆಯನ್ನು ತಂದೆ ನಾಗರಾಜ್ ಅವರಿಗೆ ಇಂದು ಒಪ್ಪಿಸಲಾಯಿತು. ಬಳಿಕ ಸಮಾಜಸೇವಕರು ಮಹಿಳೆಯನ್ನು ತಂದೆಯೊಂದಿಗೆ ಬಸ್ ಹತ್ತಿಸಿ, ಅವರ ಊರಾದ ಹಾಸನಕ್ಕೆ ಕಳಿಸಿಕೊಟ್ಟಿದ್ದಾರೆ. ಕಾರ್ಯಚರಣೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಉಚಿತವಾಗಿ ವಾಹನ ಸೇವೆ ಒದಗಿಸಿ ಸಹಕರಿಸಿತು.

Edited By : PublicNext Desk
Kshetra Samachara

Kshetra Samachara

27/08/2021 02:16 pm

Cinque Terre

4.18 K

Cinque Terre

0