ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ:ಬಂಗ್ಲೆಗುಡ್ಡೆ ರಸ್ತೆಯ ಅಂಚಿನಲ್ಲಿ ಕಸದ ರಾಶಿಯಿಂದ ದುರ್ವಾಸನೆ

ಬಜಪೆ:ಮೂಡಬಿದಿರೆ - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುರುಪುರದ ಬಂಗ್ಲೆಗುಡ್ಡೆ ಮೂಲಕ ಕೈಕಂಬಕ್ಕೆ ಸಾಗುವಂತಹ ರಸ್ತೆಯ ಅಂಚಿನಲ್ಲಿ ರಾಶಿ ರಾಶಿ ಕಸವು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ.ಗುರುಪುರದಿಂದ ಹೆಚ್ಚಿನ ವಾಹನಗಳು ಬಂಗ್ಲೆಗುಡ್ಡೆ ರಸ್ತೆಯ ಮೂಲಕನೇ ಕೈಕಂಬಕ್ಕೆ ಸಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಗುರುಪುರ ಗ್ರಾಮ ಪಂಚಾಯತ್ ರಸ್ತೆಯ ಅಂಚಿನಲ್ಲಿ ಕಸ ಎಸೆದು ಹೋಗುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

13/10/2022 01:10 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ