ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾರಳ-ಸಂಕೇಶ:ಭಾರತ ಮಾತೆಯ ಮೆರವಣಿಗೆ ಹಾಗೂ ಬೃಹತ್ Rally

ಬಜಪೆ:ಕಲಾವರ್ಧಕ ಯುವಕ ಮಂಡಲ (ರಿ) ನಾರಳ - ಸಂಕೇಶದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಭಾರತ ಮಾತೆಯ ಮೆರವಣಿಗೆ ಹಾಗೂ ಬೃಹತ್ Rally ಯನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟಿಸಿದರು.

ಶಾಸಕರು ಈ ಸಂದರ್ಭ ಭಾರತ ಮಾತೆಯ ಶೋಭಾಯಾತ್ರೆಯ ವಾಹನವನ್ನು ಚಲಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಯುವಕ ಮಂಡಲ ದಿನೇಶ್ ಶೆಟ್ಟಿ, ಮತ್ತು ಪದಾಧಿಕಾರಿಗಳು, ಪ್ರಮುಖರಾದ ಚಂದ್ರಹಾಸ ಶೆಟ್ಟಿ, ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಇನ್ನಿತರ ಗಣ್ಯರು, ಕಾರ್ಯಕರ್ತರು‌ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/08/2022 04:32 pm

Cinque Terre

1.85 K

Cinque Terre

0

ಸಂಬಂಧಿತ ಸುದ್ದಿ