ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಭಾರೀ ಗಾಳಿ ಮಳೆಗೆ ಭಾಗಶಃ ಮನೆ ಹಾನಿ

ಕಾರ್ಕಳ: ಕಾರ್ಕಳ, ಕುಕ್ಕುಂದೂರು ಗ್ರಾಮದ ಹಂಚಿ ಕಟ್ಟೆ ಬಳಿ ಸೈಯದ್ ತಾಹಿರ್ ಎಂಬವರ ಹಂಚಿನ ಮನೆ ಮೇಲೆ ನೆನ್ನೆ ರಾತ್ರಿ ಬೀಸಿದ ಗಾಳಿಗೆ ತೆಂಗಿನ ಮರ ಬಿದ್ದು ಭಾಗಶಃ ಮನೆ ಹಾನಿ ಉಂಟಾಗಿದೆ.

ಸುಮಾರು 40 ಸಾವಿರ ದ ವರೆಗೆ ಮನೆಗೆ ನಷ್ಟ ಉಂಟಾಗಿದೆ. ಮನೆಮಾಡಿನ ಕೆಲವು ಪಕ್ಕಾಸುಗಳು ಹಂಚಿಗಳು ಮುರಿದಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆಯ ಮಹಜರು ಮಾಡಿ ಆದಷ್ಟು ಬೇಗ ಪರಿಹಾರ ತೆಗೆಸಿಕೊಡುವ ಭರವಸೆ ಯನ್ನು ನೀಡಿರುತ್ತಾರೆ.

Edited By : PublicNext Desk
Kshetra Samachara

Kshetra Samachara

08/08/2022 12:33 pm

Cinque Terre

3.08 K

Cinque Terre

0

ಸಂಬಂಧಿತ ಸುದ್ದಿ