ಬಜಪೆ:ಕೇರಳ ರಾಜ್ಯದ ಕೊಟ್ಟಾಯಂ ನಲ್ಲಿ ಆಗಷ್ಟ್ 13 ರಿಂದ ಆಗಷ್ಟ್ 15 ರವರೆಗೆ ಜರುಗಲಿರುವ 24ನೇ ಯ ದಕ್ಷಿಣ ವಲಯ ಟೆನ್ನಿ ಕಾಯಿಟ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಬಜಪೆ ಸಮೀಪದ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ ಜಾಹಿದ್ ಹಾಗೂ ಬಾಲಕಿಯರ ವಿಭಾಗದಲ್ಲಿ ವೈಷ್ಣವಿ ಹಾಗೂ ದೀಪಿಕಾ ಆಯ್ಕೆಗೊಂಡಿದ್ದಾರೆ.
Kshetra Samachara
25/07/2022 04:33 pm