ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಬಿಳಿ ಬೆಂಡೆ ಕುರಿತು ವಿಚಾರ ವಿನಿಮಯ

ಕಾರ್ಕಳ : ತೋಟಗಾರಿಕೆ ಇಲಾಖೆ ಕಾರ್ಕಳ, ಕಾರ್ಯನಿರತ ಪರ್ತಕರ್ತರ ಸಂಘ ಕಾರ್ಕಳ, ಕಾರ್ಕಳ ತೋಟಗಾರಿಕಾ ರೈತ ಉತ್ಪಾದಕಾ ಕಂಪೆನಿ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇವುಗಳ ಜಂಟಿ ಸಹಯೋಗದಲ್ಲಿ ಸಹಯೋಗದಲ್ಲಿ ನಮ್ಮ ಬೆಳೆ ನಮ್ಮ ಬ್ರಾಂಡ್ – ಕಾರ್ಕಳ ಬಿಳಿ ಬೆಂಡೆ ಕುರಿತ ವಿಚಾರ ವಿನಿಮಯ ಹಾಗೂ ಬೀಜ ವಿತರಣಾ ಕಾರ್ಯಕ್ರಮ ಜು.24 ರಂದು ಕುಂಟಲ್ಪಾಡಿಯ ಎ.ಪಿ.ಎಮ್.ಸಿ ಯ ಆವರಣದಲ್ಲಿ ನಡೆಯಲಿದೆ.

ಆಸಕ್ತ ಬಿಳಿಬೆಂಡೆ ಬೆಳೆಗಾರರಿಗೆ ಹಾಗೂ ಸ್ವಸಹಾಯ ಗುಂಪಿನ ಸದಸ್ಯರಿಗೆ ಬಿಳಿ ಬೆಂಡೆ ಕೃಷಿಯ ಕುರಿತು ತರಬೇತಿ, ವಿಚಾರ ವಿನಿಮಯ ಹಾಗೂ ಬೀಜ ವಿತರಣೆ ನಡೆಯಲಿದೆ ಎಂದು ತೋಟಗಾಋಇಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

21/07/2022 04:27 pm

Cinque Terre

2.44 K

Cinque Terre

1

ಸಂಬಂಧಿತ ಸುದ್ದಿ