ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮೈಟ್ ಕಾಲೇಜಿನ ಆವರಣ ಗೋಡೆ ಕುಸಿತ

ಮೂಡುಬಿದಿರೆ: ಮೈಟ್ ಕಾಲೇಜಿನ ಆವರಣ ಗೋಡೆ ಕುಸಿದು ಕಾರೊಂದು ಜಕಮ್ ಗೊಂಡಿದೆ. ಸುಮಾರು ಉದ್ದದ ಗೋಡೆ ಕುಸಿದಿದ್ದು ಹಲವು ಲಕ್ಷ ಮೊತ್ತದ ಹಾನಿ ಆಗಿರಬೇಕೆಂದು ಶಂಕಿಸಲಾಗಿದೆ. ಮಳೆಯ ರಭಸಕ್ಕೆ ಸಮರ್ಪಕ ಯೋಜನೆ ರೂಪಿಸದೆ ಕಟ್ಟಲಾದ ಗೋಡೆ ಕುಸಿದಿದೆ.

Edited By : PublicNext Desk
Kshetra Samachara

Kshetra Samachara

05/07/2022 08:49 pm

Cinque Terre

2.69 K

Cinque Terre

0

ಸಂಬಂಧಿತ ಸುದ್ದಿ