ಕಡಬ : ಕೋಳಿ ಹಿಡಿಯಲು ಬಂದು ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬದ ಕೊಂಬಾರು ಕಮರ್ಕಜೆಯಲ್ಲಿ ಇಂದು ನಡೆದಿದೆ.
ಕೋಳಿ ಹಿಡಿಯಲು ಬಂದ ಚಿರತೆ ಅಚಾನಕ್ಕಾಗಿ ರಾಮಯ್ಯ ಎಂಬವರ ಬಾವಿಗೆ ಬಿದ್ದಿದ್ದು, ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.ಚಿರತೆ ರಕ್ಷಣಾ ಕಾರ್ಯಕ್ಕೆ ತಯಾರಿ ಪ್ರಾರಂಭವಾಗಿದ್ದು,ಹೆಚ್ಚಿನಾ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Kshetra Samachara
07/11/2021 01:49 pm