ತುಂಬೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ತುಂಬೆ ವತಿಯಿಂದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವು ತುಂಬೆ ಮೈದಾನದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಫರಂಗಿಪೇಟೆ ಏರಿಯಾ ಅಧ್ಯಕ್ಷರಾದ ಮುಝಮ್ಮಿಲ್ ಫರಂಗಿಪೇಟೆ, ಉಪಾಧ್ಯಕ್ಷ ಸಿನಾನ್ ತುಂಬೆ, ಯೂನಿಟ್ ಅಧ್ಯಕ್ಷರಾದ ನಬೀಲ್, ಕಾರ್ಯದರ್ಶಿ ಶೈಮ್ ಹಾಗೂ ನೌಫಲ್, ಅಫ್ನನ್ ಮತ್ತಿತರು ಉಪಸ್ಥಿತರಿದ್ದರು.
Kshetra Samachara
05/09/2021 04:46 pm