ಬಂಟ್ವಾಳ: ನಿರತ ಸಾಹಿತ್ಯ ಸಂಪದದ ಬೆಳ್ಳಿ ಹಬ್ಬದ ಪ್ರಯುಕ್ತ ವಾಟ್ಸಪ್ ಮುಖಾಂತರ ವಿವಿಧ ವಿಡಿಯೋ ಮೂಲಕ ಸ್ವರಚಿತ ಕವನ ವಾಚನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ವಾಣಿಶ್ರೀ , ಕೊಂಚಾಡಿ, ಮಂಗಳೂರು, ದ್ವಿತೀಯ ಬಹುಮಾನ ಶ್ರೀ ಶಂಕರ್ ರಾವ್ ಉಬಾಳೆ, ರಾಯಚೂರು , ತೃತೀಯ ಬಹುಮಾನವನ್ನು ಯಶಸ್ವಿನಿ, ಶಿರಸಿ ಉತ್ತರಕನ್ನಡ ಮತ್ತು ಶೈಲಜಾ ಕೊಳ್ನಾಡು, ಬಂಟ್ವಾಳ ಅವರು ಪಡೆದುಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ
Kshetra Samachara
05/08/2021 05:30 pm