ಕರ್ನಾಟಕ ಯಕ್ಷಗಾನ ಅಕಾಡೆಮಿಯ ೨೦೨೨ನೇ ಸಾಲಿನ ಯಕ್ಷ ಸಿರಿ ಪ್ರಶಸ್ತಿ ಬ್ರಹ್ಮಾವರ ಹಂದಾಡಿಯ ಬಾಲಕೃಷ್ಣ ನಾಯಕ್‌ರಿಗೆ ಪ್ರಸಾದನ ಕಲೆಗೆ ಲಭಿಸಿದೆ.
೫೦ ವರ್ಷದಿಂದ ಬ್ರಹ್ಮಾವರ ಹಂದಾಡಿಯಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಹಲವಾರು ಯಕ್ಷಗಾನ ಮೇಳಗಳಿಗೆ ಕಿರೀಟ, ಎದೆ ಕವಚ ಸೇರಿದಂತೆ ನಾನಾ ಯಕ್ಷಗಾನ ಪ್ರಸಾದನ ಪರಿಕರಗಳನ್ನು ಮಾಡುತ್ತಾ ಬಂದಿದ್ದು, ಈ ಮೂಲಕ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹವ್ಯಾಸಿ ಕಲಾವಿದರಿಗೆ ಪ್ರಸಾಧನ ಕಲೆಯನ್ನು ನೀಡುತ್ತಿದ್ದರು. ವಿಶೇಷವೆಂದರೆ ಇವರ ಮೂವರು ಪುತ್ರರೂ ಕೂಡಾ ಪ್ರಸಾದ ಕಲೆಯನ್ನು ಮುಂದುವರಿಸುತ್ತಿದ್ದಾರೆ.
Kshetra Samachara
30/08/2022 04:36 pm