ಬಂಟ್ವಾಳ : ಶ್ರೀ ಕ್ಷೇತ್ರ ಪಣೋಲಿಬೈಲು ಎರಡನೇ ಅರ್ಚಕರಾಗಿದ್ದ ರಮೇಶ್ ಮೂಲ್ಯ ಶ್ರದ್ದಾಂಜಲಿ ಕಾರ್ಯ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ಸೋಮವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಣೋಲಿಬೈಲ್ ದೈವಸ್ಥಾನದ ಆಡಳಿತ ಅಧಿಕಾರಿ ಜಯಮ್ಮ ಸಹಿತ ಪ್ರಮುಖರಾದ ವಾಸುದೇವ ಮೂಲ್ಯ, ಮುಂಡಪ್ಪ ಶೆಟ್ಟಿ, ಶಿವಣ್ಣ ಕಟ್ಟೆ, ಸಚಿನ್ ಮೆಲ್ಕಾರ್, ಮಚ್ಚೆಂದ್ರನಾಥ್ ಬಿ.ಸಿರೋಡ್, ಯಶವಂತ ದೇರಾಜೆ, ಸುರೇಶ್ ಬಂಗೇರ ಆರ್ಯಾಪು, ಪದ್ಮನಾಭ ಕಟ್ಟೆ, ರತ್ನಾಕರ ಶೆಟ್ಟಿ ಕಲ್ಲಡ್ಕ, ಅರುಣ್ ಕುಮಾರ್ ಕುಕ್ಕುದಕಟ್ಟೆ, ಪುರುಷೋತ್ತಮ ಸಾಲ್ಯಾನ್ ಮೊಗರ್ನಾಡ್, ಯಶೋಧರ ಕರ್ಬೆಟ್ಟು, ಗೋವರ್ಧನ್ ವಿಟ್ಲ, ರಾಜೇಶ್ ನಾಯ್ಕ್, ದೇವಪ್ಪ ಪೂಜಾರಿ, ರಮೇಶ್ ಎಂ, ರಮೇಶ್ ಕುಲಾಲ್ ಮತ್ತಿತರರು ಹಾಜರಿದ್ದರು.
Kshetra Samachara
03/11/2020 09:16 pm