ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮತ್ತೆ ಬೊಬ್ಬಿರಿದ ವರುಣ- ಸೌಪರ್ಣಿಕಾ ತೀರದಲ್ಲಿ ನೆರೆ ಭೀತಿ

ಬೈಂದೂರು: ಸೌಪರ್ಣಿಕ ನದಿಯ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ನದಿಯ ತೀರದಲ್ಲಿರುವ ಊರುಗಳಾದ ಸಾಲ್ಬುಡ ನಾವುಂದ, ಬಡಾಕೆರೆ, ಹಡವು ಚಿಕ್ಕಳ್ಳಿ, ಪಡುಕೋಣೆ, ಮರವಂತೆ, ಹಲವಾರು ಮನೆಗಳು ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ.

ದೋಣಿ ಮೂಲಕವೇ ಅಗತ್ಯವಸ್ತುಗಳನ್ನು ತರಬೇಕು. ಒಮ್ಮೆ ನೆರೆ ಇಳಿಮುಖ ಕಂಡರೆ ಪಶ್ಚಿಮ ಘಟ್ಟದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ನೆರೆ ನೀರು ಏರುತ್ತಿದೆ. ಸ್ಥಳೀಯ ಯುವಕರ ತಂಡ ಜಾನುವಾರುಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಎರಡನೇ ಬಾರಿ ನಾಟಿ ಮಾಡಲಾದ ಭತ್ತದ ಸಸ್ಯಗಳು 15 ದಿನಗಳಿಂದ ಚಿಗುರೊಡೆಯುತ್ತಿದ್ದು, ಇದೀಗ ಮತ್ತೆ ಹಾನಿಯಾಗುವ ಪರಿಸ್ಥಿತಿ ಒದಗಿ ಬಿಟ್ಟಿದೆ ಎಂದು ರೈತರು ಚಿಂತಾಕ್ರಾಂತರಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/08/2022 06:17 pm

Cinque Terre

23.03 K

Cinque Terre

1

ಸಂಬಂಧಿತ ಸುದ್ದಿ