ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ನಡು ರಸ್ತೆಯಲ್ಲಿ ಕಾಡುಕೋಣ ಪ್ರತ್ಯಕ್ಷ : ವಿಡಿಯೋ ವೈರಲ್

ಬೆಳ್ತಂಗಡಿ: ಕಾರಿನಲ್ಲಿ ಹೋಗುವಾಗ ಕಾಡುಕೋಣ ರಸ್ತೆಯಲ್ಲಿ ಕಂಡು ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ದೊಂಪದಪಲ್ಕೆ -ಪಿಜಕ್ಕಲ ರಸ್ತೆಯ ಭೀಮಂಡೆ ಪ್ರದೇಶದಲ್ಲಿ ನಡೆದಿದೆ.

ಗುರುವಾರ ಸಂಜೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾಡುಕೋಣ ಕಾಣಿಸಿಕೊಂಡಿದ್ದು ಕಾರಿನ ಹಾರ್ನ್ ಶಬ್ದಕ್ಕೆ ರಸ್ತೆಯಿಂದ ಕಾಡಿಗೆ ಓಡಿಹೋಗಿದೆ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬೆಳಾಲು ಪರಿಸರದ ಮಂದಿ ಭಯಭೀತರಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/07/2022 01:41 pm

Cinque Terre

7.36 K

Cinque Terre

1

ಸಂಬಂಧಿತ ಸುದ್ದಿ