ಉಳ್ಳಾಲ: ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹರೇಕಳ ಗ್ರಾಮದ ಆಲಡ್ಕ ಸಮೀಪದ ಗುಡ್ಡವೊಂದರಲ್ಲಿ ಗುಹೆಯ ರೀತಿಯಲ್ಲಿ ಸುರಂಗ ಸೃಷ್ಟಿಯಾಗಿದೆ. ಸುರಂಗದಲ್ಲಿ ನಿರಂತರವಾಗಿ ನೀರು ಹರಿದು ಬರುತ್ತಿದ್ದು, ಇದು ಮಳೆಗೆ ಸೃಷ್ಟಿಯಾದ ಸುರಂಗವಾದರೂ ನೂರಾರು ಮಂದಿ ಬಂದು ಕುತೂಹಲದಿಂದ ಸುರಂಗ ವೀಕ್ಷಣೆ ಮಾಡುತ್ತಿದ್ದಾರೆ.
Kshetra Samachara
06/07/2022 10:41 pm