ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಮಳೆಗೆ ಧರೆಗುರುಳಿದ ಭಾರೀ ಮರ,ವಿದ್ಯುತ್ ಕಂಬ ಜಖಂ

ಪರ್ಕಳ: ಜಿಲ್ಲೆಯಲ್ಲಿ ಇವತ್ತೂ ಕೂಡ ಭಾರೀ ಮಳೆಯಾಗುತ್ತಿದೆ. ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿ ದೇವಸ್ಥಾನದ ಬಳಿ ಬೃಹದಾಕಾರದ ಮರವು ಉರುಳಿ ಬಿದ್ದು ಒಂದು ವಿದ್ಯುತ್ ಕಂಬ ಜಖಂಗೊಂಡಿದೆ.

Edited By : PublicNext Desk
Kshetra Samachara

Kshetra Samachara

06/07/2022 06:04 pm

Cinque Terre

3.42 K

Cinque Terre

0