ಉಡುಪಿ: ಉಡುಪಿಯಲ್ಲಿ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗುತ್ತಿದೆ.ಕಳೆದ ಒಂದು ತಾಸಿನಿಂದ ಗುಡುಗು-ಸಿಡಿಲು ಮಿಂಚು ಸಹಿತ ಮಳೆ ಸುರಿಯುತ್ತಿದೆ.
ಕೆಲವು ದಿನಗಳ ವಿರಾಮದ ಬಳಿಕ ಮತ್ತೆ ಮಳೆ ಆರಂಭಗೊಂಡಿದ್ದು ಬಿಸಿಲಿಗೆ ಬಸವಳಿದಿದ್ದ ಇಳೆ ತಂಪಾಗಿದೆ.ಕರಾವಳಿ ಜಿಲ್ಲೆಗಳು ಮುಂಗಾರು ಮಳೆಯ ನಿರೀಕ್ಷೆಯಲ್ಲಿವೆ. ಈ ವಾರಾಂತ್ಯದಲ್ಲಿ ಕೇರಳ ಮೂಲಕ ಕರಾವಳಿಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆ ಇದೆ.
Kshetra Samachara
07/06/2022 06:48 pm