ಉಡುಪಿ: ಉಡುಪಿಯಲ್ಲಿ ಇಂದು ಸಂಜೆ ಹೊತ್ತಿಗೆ ಮಳೆರಾಯ ತಂಪೆರೆದಿದ್ದಾನೆ.ಸಂಜೆ ವೇಳೆ ಬಂದ ಮಳೆ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನತೆಗೆ ತಂಪೆರೆದಿದೆ. ಕಳೆದ ಕೆಲವು ದಿನಗಳಿಂದ ಕೃಷ್ಣನಗರಿಯಲ್ಲಿ ತಾಪಮಾನ ಭಾರೀ ಏರಿಕೆ ಕಂಡಿತ್ತು ಇಂದು ಕೆಲಹೊತ್ತು ಮಳೆಯಾಗಿದ್ದರಿಂದ ಜನತೆ ಪುಳಕಗೊಳ್ಳುವಂತಾಯಿತು.
Kshetra Samachara
05/04/2022 07:18 pm