ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಒಂಟಿ ಸಲಗ ಪ್ರತ್ಯಕ್ಷ-ಬೇಕರಿ ಯುವಕ ಸೇಫ್

ಸುಳ್ಯ: ಹರಿಹರ ಪಲ್ಲತಡ್ಕ ದಿಂದ ತನ್ನ ಬೇಕರಿ ಬಂದ್ ಮಾಡಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಪ್ರೇಕ್ಷಿತ್ ಎಂಬ ಯುವಕನಿಗೆ ಒಂಟಿ ಸಲಗ ಕಾಣಿಸಿ ಕೊಂಡಿದೆ.ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಮಾಡಿಲ್ಲ.

ಒಂಟಿ ಸಲಗ ಕಾಣಿಸಿಕೊಂಡ ತಕ್ಷಣವೇ ಯುವಕ ಜೀಪ್ ನಿಲ್ಲಿಸಿ ಹೆಡ್ ಲೈಟ್ ಆನ್ ಮಾಡಿದ್ದಾನೆ. ಆಗ ಯುವಕನ ಜೀಪಿಗೆ ದಾಳಿ ಮಾಡಲು ಬಂದ ಒಂಟಿ ಸಲಗ, ಯಾವುದೇ ಹಾನಿ ಮಾಡದೆ ಕಾಡಿಗೆ ಮರಳಿತ್ತೆಂದು ಹೇಳಲಾಗಿದೆ. ಯುವಕ ತನ್ನ ಮೊಬೈಲ್ ಮೂಲಕ ಸೆರೆ ಹಿಡಿದ ಆ ದೃಶ್ಯ ಈಗ ವೈರಲ್ ಆಗಿದೆ.

Edited By : Shivu K
Kshetra Samachara

Kshetra Samachara

25/11/2021 08:33 am

Cinque Terre

9.06 K

Cinque Terre

0

ಸಂಬಂಧಿತ ಸುದ್ದಿ