ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಕಲುಷಿತವಾದ ನೀರು: ಮೀನುಗಳ ಮಾರಣಹೋಮ

ಬಜಪೆ: ಪೆರ್ಮುದೆ - ಕುತ್ತೆತ್ತೂರು ಮೂಲಕ ಹಾದು ಹೋಗುವ ತೋಡಿಗೆ ಕಂಪೆನಿಗಳ ರಾಸಯನಿಕ ನೀರು ಸೇರಿ ಮೀನುಗಳು ಸಾವನ್ನಪ್ಪಿದ ಘಟನೆ ಪೆರ್ಮುದೆ ಪರಿಸರದಲ್ಲಿ ನಡೆದಿದೆ.

ಮಳೆಯ ನೀರಿನೊಂದಿಗೆ ತೋಡಿನಲ್ಲಿ ರಾಸಾಯನಿಕ ನೀರು ಸೇರಿ ಹಲವು ಮೀನುಗಳು ಸಾವನ್ನಪ್ಪಿದೆ.ಬಜಪೆ ಸಮೀಪದ ತೊಟ್ಟಿಲ ಗುರಿ,ಎಂ.ಎಸ್ .ಇ.ಝಡ್ ಪೆರ್ಮುದೆ, ಕುತ್ತೆತ್ತೂರು ,ದೇಲಂತಬೆಟ್ಟು ಸೂರಿಂಜೆ ಮೂಲಕವಾಗಿ ಈ ತೋಡಿನ ನೀರು ನಂದಿನಿ ನದಿಗೆ ಸೇರುತ್ತದೆ. ವಿಷಮಿಶ್ರಿತ ರಾಸಾಯನಿಕ ದ್ರವ ತ್ರಾಜ್ಯವನ್ನು ಎಂ.ಎಸ್.ಇ.ಝಡ್ ಅಧೀನದ ಕೆಲ ಕಂಪೆನಿಗಳು ಹರಿಯ ಬಿಟ್ಟಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈಗಾಗಲೇ ದೂರು ನೀಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

27/08/2021 10:32 pm

Cinque Terre

25.54 K

Cinque Terre

1

ಸಂಬಂಧಿತ ಸುದ್ದಿ