ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಲವು ದಿನಗಳ ವಿರಾಮದ ಬಳಿಕ ಭಾರೀ ಮಳೆ

ಉಡುಪಿ: ಹಲವು ದಿನಗಳ ವಿರಾಮದ ಬಳಿಕ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ.

ಸಂಜೆಯ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯಾದ್ಯಂತ ಸಂಜೆಯಾಗುತ್ತಿದ್ದಂತೆ ಒಂದೇ ಸಮನೆ ಭಾರೀ ಮಳೆಯಾಯಿತು.ಇದರಿಂದಾಗಿ

ಕಚೇರಿ ಕೆಲಸದಿಂದ ಮನೆಗೆ ವಾಪಾಸಾಗುತ್ತಿದ್ದವರಿಗೆ ಭಾರೀ ತೊಂದರೆಯಾಯಿತು.

ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ.

ಸಂಜೆ ವೇಳೆಯಾದ ಕಾರಣ ಉಡುಪಿ ,ಮಣಿಪಾಲ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

Edited By : Nagesh Gaonkar
Kshetra Samachara

Kshetra Samachara

11/08/2021 09:50 pm

Cinque Terre

32.09 K

Cinque Terre

0

ಸಂಬಂಧಿತ ಸುದ್ದಿ