ಉಡುಪಿ: ಉಡುಪಿ ಜಿಲ್ಲೆಯ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಸರೋವರವು ಅಪರೂಪದ ಜಾತಿಯ ಆಮೆಗಳ ಪ್ರೇಮ ಸಲ್ಲಾಪಕ್ಕೆ ಸಾಕ್ಷಿಯಾಯ್ತು. ಸರೋವರದಲ್ಲಿರುವ ಈ ಜೋಡಿ ಆಮೆಯು ಮೊದಲಿನಿಂದಲೂ ಭಕ್ತರ ಆಕರ್ಷಣೆಯ ಕೇಂದ್ರಬಿಂದು ಎನಿಸಿದೆ.ನಿತ್ಯ ಕೊಳದಲ್ಲಿ ವಿಹರಿಸುವ ಆಮೆಗಳು ಇಂದು ಪರಸ್ಪರ ಸಲ್ಲಾಪದಲ್ಲಿ ತೊಡಗುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು ಸಖತ್ ವೈರಲ್ ಆಗಿದೆ.
Kshetra Samachara
09/01/2021 05:22 pm