ಉಡುಪಿ : ಕರೋನಾ ಮಹಾಮಾರಿ ಇಂದ ಜನ ತತ್ತರಿಸಿ ಹೋಗಿದ್ದು ಪ್ರವಾಸಕ್ಕೆ ಹೋಗಲು ಅನಾನುಕೂಲ ಇರುವುದರಿಂದ ಜನ ಬೇಸತ್ತು ಹೋಗಿದ್ದಾರೆ,
ಆದರೆ ಸದ್ಯ ಈಗ ಕೊಂಚ ಕೊರೊನಾದಿಂದ ಸಡಿಲಿಕೆ ಆಗಿರುವುದರಿಂದ ಜನ ತಮ್ಮ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಇದೀಗ ತುಂಬಿ ತುಳುಕುತ್ತಿರುವ ಪ್ರವಾಸಿಗರು ಮಲ್ಪೆ ಸಮುದ್ರ ತೀರದಲ್ಲಿ ಸಾವಿರಾರು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಹೊರ ರಾಜ್ಯ, ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರು ಹೊಸ ಸ್ವರ್ಗಲೋಕದಲ್ಲಿ ತೇಲಾಡುತ್ತಿದ್ದಾರೆ
ಜಿಲ್ಲೆಯ ಹೋಂಸ್ಟೇ, ಹೋಟೆಲ್ ಗಳು ಉಳಿದುಕೊಳ್ಳುತ್ತಿರುವ ಪ್ರವಾಸಿಗರು ತಮ್ಮ ಸ್ವತಂತ್ರ ಜೀವನಕ್ಕೆ ಹೊಸ ರೂಪ ಕೊಡುತ್ತಿದ್ದಾರೆ.
ಕಾಪು ಬೀಚ್ ,ಮಲ್ಪೆ ಬೀಚ್ ತ್ರಾಸಿ ಬೀಚ್ , ಹಲವೆಡೆ ಸೇರುತ್ತಿರುವ ಪ್ರವಾಸಿಗರು.ಉಡುಪಿ ಜಿಲ್ಲೆಯಲ್ಲಿದೆ 36 ಹೆಚ್ಚು ಹೋಂಸ್ಟೇಗಳಿವೆ ಉಡುಪಿಯಲ್ಲಿದೆ 1 ರೆಸಾರ್ಟ್ ಮತ್ತು 19 ಹೊಟೇಲ್ ಕಂ ರೆಸಾರ್ಟ್ ಗಳು ಇವೆ
ಹಾಗೂ ರಿಸಾರ್ಟ್ ಗಳಲ್ಲು ಮುಂಚಿತವಾಗಿ ರೂಂ ನೋಂದಾಯಿಸಿರುವ ಪ್ರವಾಸಿಗರು ಎಂಜಾಯ್ ಮಾಡುವುಕ್ಕಾಗಿ ಬೀಚ್ ಆಗಮಿಸುತ್ತಿರುವ ಪ್ರವಾಸಿಗರು ಪುಲ್ ಖುಷಿಯಾಗಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
27/12/2020 04:26 pm