ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಗಾಳಿಮಳೆಗೆ ಧರೆಗುರುಳಿದ ಮರಗಳು,ವಿದ್ಯುತ್ ಕಂಬಗಳು; ಅಪಾರ ಹಾನಿ

ಮಣಿಪಾಲ ಸಮೀಪದ ಪರ್ಕಳದ ಗ್ಯಾಟ್‌ಸನ್ ಸರ್ಕಲ್‌ನ ಅಗ್ರಹಾರದ ಪ್ರಮುಖ ರಸ್ತೆಯಲ್ಲಿ ಗಾಳಿಮಳೆಗೆ ಮರ ಉರುಳಿ ಬಿದ್ದ ಪರಿಣಾಮ ಮೂರ್ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿವೆ.

ಇದರಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು, ಬೆಳ್ಳಂಬೆಳ್ಳಿಗ್ಗೆ ದುರಸ್ಥಿ ಕಾರ್ಯ ಭರದಿಂದ ಸಾಗಿದೆ. ಕಳೆದೆರಡು ದಿನಗಳಿಂದ ಪರ್ಕಳ ಭಾಗದಲ್ಲಿ ಹಲವೆಡೆಗಳಲ್ಲಿ ಮರಗಳು ಧರೆಗುರುಳಿದ್ದವು. ಬೆಳಿಗ್ಗೆಯೇ ದುರಸ್ಥಿ ಕಾರ್ಯ ನಡೆಯುತ್ತಿದೆ. ಹೀಗಾಗಿ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರಿಗೆ ತೊಂದರೆಯಾಗಿತ್ತು.

Edited By :
Kshetra Samachara

Kshetra Samachara

02/07/2022 12:59 pm

Cinque Terre

9.66 K

Cinque Terre

0

ಸಂಬಂಧಿತ ಸುದ್ದಿ