ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಕಂದಾವರ ಗ್ರಾಮದ ಹಿರಿಕೆರೆ ಯಲ್ಲಿ ಜಿಂಕೆ ಬಾವಿಗೆ ಬಿದ್ದ ಘಟನೆ ನಡೆದಿದೆ. ಸರಿಸುಮಾರು ಇಪ್ಪತ್ತು ಗಂಟೆಗಳ ಕಾಲ ಬಾವಿಯಲ್ಲಿ ಒದ್ದಾಡಿದ ಜಿಂಕೆಮರಿ, ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸತತ ಪ್ರಯತ್ನದಿಂದ ಬಾವಿಯಿಂದ ಜಿಂಕೆಯನ್ನು ಮೇಲೆತ್ತಿ ಯಶಸ್ವಿಯಾದರು. ಕಂದಾವರ ದ ರಾಜೇಂದ್ರ ಅವರ ಮನೆಯ ಬಾವಿಗೆ ಜಿಂಕೆ ಬಿದ್ದಿತ್ತು.
ಜಿಂಕೆಯನ್ನು ರೆಸ್ಕ್ಯೂ ಮಾಡುವಲ್ಲಿ ಶ್ರಮಿಸಿದ ಉದಯ ಉಪಾರಣ್ಯ ಅಧಿಕಾರಿ
ಸೋಮಶೇಖರ್ ಫಾರೆಸ್ಟ್ ವಾಚರ್ ಅಶೋಕ ಡೈವರ್ ಹಾಗೂ ಸ್ಥಳೀಯರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Kshetra Samachara
04/12/2020 12:22 pm