ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮಜೂರಿನಲ್ಲಿ ಮಳೆಗೆ ಮನೆ ಕುಸಿತ; ಲಕ್ಷಾಂತರ ರೂ. ನಷ್ಟ

ಕಾಪು: ಕಾಪು ತಾಲೂಕಿನ ಮಜೂರು ಎಂಬಲ್ಲಿ ಭಾರೀ ಮಳೆಗೆ ಮನೆಯೊಂದು ಕುಸಿದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಈ ಮನೆ ರಮೇಶ್ ಕೋಟ್ಯಾನ್ ಎಂಬವರಿಗೆ ಸೇರಿದ್ದಾಗಿದೆ. ಭಾರೀ ಮಳೆಗೆ ಈ ಹಳೆಯ ಮನೆ ಕುಸಿಯುವಾಗ ಮನೆಯೊಳಗೆ ಅದೃಷ್ಟವಶಾತ್ ಯಾರೂ ಇರಲಿಲ್ಲ. ಮನೆಯವರು ಮುಂಜಾಗರೂಕತೆಯಾಗಿ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದರು. ಹಳೆಯ ಶೈಲಿಯ ಈ ಮನೆ ಸಂಪೂರ್ಣ ಧರಾಶಾಯಿಯಾಗಿದ್ದು, ಸ್ಥಳೀಯ ಪಂಚಾಯತ್ ನವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/09/2020 12:09 pm

Cinque Terre

22.68 K

Cinque Terre

0

ಸಂಬಂಧಿತ ಸುದ್ದಿ