ಉಡುಪಿ: ಜೀರ್ಣೋದ್ಧಾರಗೊಂಡಿರುವ ಉಡುಪಿ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಹಿತ ಧಾರ್ಮಿಕ ಕಾರ್ಯಕ್ರಮಗಳು 01-06-2022 ರಿಂದ ದಿನಾಂಕ 10-06-2022 ರ ವರೆಗೆ ನಡೆಯಲಿವೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದರು. ಶಾಸಕ ಕೆ. ರಘುಪತಿ ಭಟ್ ಜೊತೆಗಿದ್ದರು.
Kshetra Samachara
03/06/2022 08:39 pm