ಬೈಂದೂರು: ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಡಿನಲ್ಲಿ ಬೈಂದೂರಿನಲ್ಲಿಂದು ಪೊಲೀಸರು ಪಥಸಂಚಲನ ನಡೆಸಿದರು.
ಜಿಲ್ಲೆಯಲ್ಲಿ ನಿನ್ನೆಯಿಂದ ನಾಗರೀಕ ಜಾಗೃತಿಗಾಗಿ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಯುತ್ತಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ 74 ಪೋಲಿಸರು ಪಥ ಸಂಚಲದಲ್ಲಿ ಭಾಗಿಯಾದರು.
ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರೂಟ್ ಮಾರ್ಚ್ ನಡೆದಿದ್ದು ,ಕಿಡಿಗೇಡಿಗಳಿಗೆ ಈ ಮೂಲಕ ಕಠಿಣ ಕ್ರಮ ರವಾನಿಸಲಾಗಿದೆ.
Kshetra Samachara
12/02/2022 03:23 pm