ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ :ವೀಕೆಂಡ್ ಕರ್ಫ್ಯೂ : ಬಸ್ ಸ್ಟ್ಯಾಂಡಲ್ಲೇ ಕ್ರಿಕೆಟ್ ,ಕಬಡ್ಡಿ !

ಉಡುಪಿ: ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಬಸ್ ಗಳು ಇದ್ದರೂ ಪ್ರಯಾಣಿಕರಿಲ್ಲ ಹೀಗಾಗಿ ಉಡುಪಿ ಬಸ್ ಚಾಲಕರು ಮತ್ತು ನಿರ್ವಾಹಕರು ಟೈಂ ಪಾಸ್ ಗಾಗಿ ಕ್ರಿಕೆಟ್ ಹಾಗೂ ಕಬಡ್ಡಿ ಆಟ ಆಡಿದ್ದು ಗಮನ ಸೆಳೆಯಿತು.

ಜನರೇ ಹೊರ ಬಾರದಿದ್ದ ಮೇಲೆ ಬಸ್ ಗಳ ಓಡಾಟಕ್ಕೆ ಅನುಮತಿ ನೀಡಿದ್ದಾದರೂ ಏಕೆ ಎಂದು ಚಾಲಕ ನಿರ್ವಾಹಕರು ಪ್ರಶ್ನಿಸಿದ್ದು ಅರ್ಥಪೂರ್ಣವಾಗಿತ್ತು.

Edited By : Nagesh Gaonkar
Kshetra Samachara

Kshetra Samachara

08/01/2022 04:54 pm

Cinque Terre

12.31 K

Cinque Terre

1

ಸಂಬಂಧಿತ ಸುದ್ದಿ