ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮನವೊಲಿಕೆ: ತರಗತಿಗೆ ತೆರಳಿದ ವಿದ್ಯಾರ್ಥಿಗಳು

ಕುಂದಾಪುರ: ಬೆಳಿಗ್ಗೆ ಹೊತ್ತು ಕುಂದಾಪುರದ ಹಲವು ಕಾಲೇಜುಗಳಲ್ಲಿ ಕೇಸರಿ ಶಾಲು ಮತ್ತು ಹಿಜಾಬ್ ಗೊಂದಲ ಏರ್ಪಟ್ಟು ಬಳಿಕ ತಣ್ಣಗಾಯಿತು.ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದವರಿಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಪೊಲೀಸರು ಮನವರಿಕೆ ಮಾಡಿಕೊಟ್ಟರು.ಕಾಲೇಜಿನ ಗೇಟಿನಲ್ಲಿ ಸರಕಾರದ ಹೊಸ ಸಮವಸ್ತ್ರ ನಿಯಮದ ಕುರಿತು ನೊಟೀಸ್ ಹಾಕಲಾಯಿತು.ಕೆಲ ಹೊತ್ತಿನ ಗೊಂದಲದ ಬಳಿಕ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಕಳಚಿಟ್ಟು ತರಗತಿಗಳಿಗೆ ತೆರಳಿದ್ದಾರೆ.ಪರಿಸ್ಥಿತಿಯ ದುರುಪಯೋಗ ಆಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

07/02/2022 09:42 pm

Cinque Terre

6.95 K

Cinque Terre

1

ಸಂಬಂಧಿತ ಸುದ್ದಿ