ಉಡುಪಿ: ಮುಂಬೈಗೆ ಹೊರಟಿದ್ದ ಟೂರಿಸ್ಟ್ ಬಸ್ ವಶಕ್ಕೆ!

ಉಡುಪಿ: ಲಾಕ್ ಡೌನ್ ಮಧ್ಯೆ ಪ್ರಯಾಣಿಕರನ್ನು ತುಂಬಿಸಿಕೊಂಡು‌ ಮುಂಬೈಗೆ ಹೊರಟಿದ್ದ ಟೂರಿಸ್ಟ್ ಬಸ್ಸನ್ನು ಉಡುಪಿಯ ಅರೋಗ್ಯ ಅಧಿಕಾರಿಗಳ ತಂಡ ವಶ ಪಡೆದುಕೊಂಡ ಘಟನೆ ನಡೆಯಿತು.

ಮಂಗಳೂರು ಹಾಗೂ ಉಡುಪಿಯಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿಸಿ ಹೊರಟಿದ್ದ ಬಸ್ಸಿನ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಬಸ್ಸನ್ನು ತಡೆದು ನಿಲ್ಲಿಸಿದ್ದಾರೆ. ಬಸ್ಸಿನಲ್ಲಿ ಪುಣೆ ಹಾಗೂ ಮುಂಬಾಯಿಗೆ ತೆರಳುವ ಪ್ರಯಾಣಿಕರಿದ್ದು, ಪ್ರಯಾಣಿಕರ ಸಹಿತ ಬಸ್ಸನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ. ಬಸ್ಸು ಮಾಲಕರು ಹಾಗೂ ಎಜೆನ್ಸಿಗಳ ವಿರುದ್ದ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Kshetra Samachara

Kshetra Samachara

6 days ago

Cinque Terre

11.89 K

Cinque Terre

3

 • ashu
  ashu

  ಸರಿಯಾದ ವಿಚಾರಣೆ ಮಾಡಿ ಕಳುಹಿಸಿ ಅಧಿಕಾರಿಗಳೇ..ಯಾರು ಬೇಕೆಂತಲೇ ಮಾಡುದಿಲ್ಲ.. ಅವರು ಇಲ್ಲಿ ಯಾವ ತೊಂದರೆಗೆ ಸಿಲುಕಿದ್ದಾರೆ ಅಂತ ಸರಿಯಾಗಿ ತಿಳಿದುಕೊಳ್ಳಿ.ಯಾರು ಈ ಸಮಯದಲ್ಲಿ ಪ್ರವಾಸಕ್ಕೆ ಅಂತ ತಿರುಗಾಡಲು ಸಾಧ್ಯ ಇಲ್ಲ ಅಲ್ಲವೇ...😀😂😊😑🙄

 • 𝖢😷𝖱😷𝖭𝖠 𝐩𝐥𝐞𝐚𝐬𝐞 𝐛𝐞 𝐜𝐚𝐫𝐞𝐟𝐮𝐥𝐥
  𝖢😷𝖱😷𝖭𝖠 𝐩𝐥𝐞𝐚𝐬𝐞 𝐛𝐞 𝐜𝐚𝐫𝐞𝐟𝐮𝐥𝐥

  Bus ಮಲಿಕ ಮತ್ತು Agency ಯವರಿಗೆ ಸರಿಯಾಗಿ ಜಾಡಿಸಿ. ಮುಖ್ಯವಾಗಿ ಯಾಕೆ ಅಂದ್ರೇ, Corona ವಿಷಯ ಇರಲಿ, ಬೆಳಗಾವಿ ಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ, ಯಾವ ಪರಿಸ್ತಿತಿ ಇದೇ, ಅಂತಾ ಇವರಿಗೆ ಗೊತ್ತಿಲ್ವಾ? ಒಂದು ಕಡೆ Corona ಮಹಾಮಾರಿ ಇನ್ನೊಂದೆಡೆ ಶಿವಸೇನೆ ಮಾರಾಮಾರಿ ಆ Driver ಮತ್ತು ಕಂಡಕ್ಟರ್ ಗು, ಬುಧ್ಧಿ ಇಲ್ವಾ. ಇಂತಹ ಪರಿಸ್ಥಿತಿ ಯಲ್ಲಿ ಹೋಗೋದು, ಎಷ್ಟು ಸರಿ ಅಂತಾ. ಪುಣ್ಯ ಇಲ್ಲೇ, ಹಿಡಿದಿದ್ದಾರೆ. ಜಿಲ್ಲೆ ದಾಟಿದ ನಂತರ ಏನು ಗತಿ?? 100 of 200 % ಎಲ್ಲಾದರೂ ಒಂದು ಕಡೆ ತಗ್ಲಾಕೊಳ್ಳತ್ತಿದ್ದರು. ಅವರ ಪುಣ್ಯ ಇಲ್ಲೇ ಸಿಕ್ಕಿಬಿದ್ದಿದ್ದಾರೆ.

 • sitaram shetty
  sitaram shetty

  very good