ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಖಾಸಗಿ ಸಿಟಿ ಬಸ್ ನ ಮದುವೆ ಟ್ರಿಪ್ ಗೆ ಅಡ್ಡಿ..! ವಾಗ್ವಾದ ನಿಯಂತ್ರಿಸಿದ ಪೊಲೀಸರು

ಮಂಗಳೂರು: ಖಾಸಗಿ ಸಿಟಿ ಬಸ್ ವೊಂದು ಮದುವೆ ಟ್ರಿಪ್ ಮಾಡುತ್ತಿದ್ದನ್ನು ಕಂಡ ಟೂರಿಸ್ಟ್ ವಾಹನ ಚಾಲಕರು,ಮಾಲಕರು ಬಸ್ ನ್ನು ತಡೆದ ಘಟನೆ ಮಂಗಳೂರಿನ ಹೊರವಲಯ ತೊಕ್ಕೊಟ್ಟು ನಲ್ಲಿ ನಡೆದಿದೆ.ಈ ವೇಳೆ ಸಿಟಿ ಬಸ್ ಚಾಲಕನ ಜೊತೆಗೆ ವಾಗ್ವದ ಕೂಡ ನಡೆದಿದೆ,ಕೂಡಲೇ ಸ್ಥಳಕ್ಕೆ ಅಗಮಿಸಿದ ಸಂಚಾರಿ ಹಾಗೂ ಉಳ್ಳಾಲ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಇಬ್ಬರ ಜೊತೆಗೂ ಮಾತುಕತೆ ನಡೆಸಿದ್ದಾರೆ.

ನಿರ್ದಿಷ್ಟ ಒಂದು ವಿವಾಹ ಸಮಾರಂಭಕ್ಕೆ ತೆರಳುವ ಜನರನ್ನು ಸರ್ವಿಸ್‌ ಬೇಕಾಗಿಲ್ಲ ಅದಕ್ಕಾಗಿ ಟೂರಿಸ್ಟ್‌ ಬಸ್‌ಗಳು ಇವೆ ಎಂದು ಟೂರಿಸ್ಟ್‌ ವಾಹನದ ಮಾಲೀಕರು ಮತ್ತು ಚಾಲಕರು ಈ ಸಂದರ್ಭದಲ್ಲಿ ತಿಳಿಸಿದರು..

Edited By : Nagesh Gaonkar
Kshetra Samachara

Kshetra Samachara

07/12/2020 02:50 pm

Cinque Terre

19.56 K

Cinque Terre

5