ಮಂಗಳೂರು: ಮಂಗಳೂರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಟಿ, ನಿರೂಪಕಿ
ಅನುಶ್ರೀ ವಿಚಾರಣೆ ನಡೆಯಿತು.
ಈ ಕುರಿತು ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಮಿಷನರ್ ವಿಕಾಸ್ ಕುಮಾರ್, ವಿಚಾರಣೆ ಉದ್ದೇಶಕ್ಕಾಗಿ ಅನುಶ್ರೀ ಅವರನ್ನು ಕರೆಯಲಾಗಿತ್ತು. ಇನ್ನೊಮ್ಮೆ ಅಗತ್ಯಬಿದ್ದರೆ ವಿಚಾರಣೆಗೆ ಕರೆಯುತ್ತೇವೆ. ಪಾರ್ಟಿ ಬಗ್ಗೆ ಇನ್ನೂ ತನಿಖೆಯಲ್ಲಿದೆ. ಸದ್ಯ ಯಾರಿಗೂ ನೋಟಿಸ್ ನೀಡಿಲ್ಲ. ವಿಚಾರಣೆ ಅಂತಿಮ ಹಂತಕ್ಕೆ ಬಂದಿಲ್ಲ. ಬಳಿಕವಷ್ಟೇ ನೋಟಿಸ್ ನೀಡುವ ಬಗ್ಗೆ ಹೇಳಲಾಗುವುದು. ಸದ್ಯ ಎಲ್ಲವೂ ತನಿಖಾ ಹಂತದಲ್ಲಿದೆ ಎಂದರು.
Kshetra Samachara
26/09/2020 05:25 pm