ಮಲ್ಪೆ: ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗುವ ದಿನವೇ ಉಡುಪಿಯ ಮಲ್ಪೆಯ ಜಾನ್ ಎಂಬವರು ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಕಂಪನಿಯೊಂದರ ಸೂಪರ್ ವೈಸರಾಗಿ ಜಾನ್ ದುಡಿಮೆ ಮಾಡಿಕೊಂಡಿದ್ದರು. ಅಲ್ಲಿನ ಸ್ಥಿತಿ ಟಿವಿಯಲ್ಲಿ ನೋಡಿ ದೇವರೇ ನನ್ನನ್ನು ಕರೆಸಿಕೊಂಡರು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.ತಾಲಿಬಾನ್ ನಾಡಿನ ಸ್ಥಿತಿಗತಿ,ಅರಾಜಕತೆ ಇತ್ಯಾದಿ ಬಗ್ಗೆ ಜಾನ್ ಮಾತಾಡಿದ್ದಾರೆ.ಅವರ ಮಾತಲ್ಲೇ ಅಲ್ಲಿಯ ಅನುಭವ ಕೇಳಿ....
Kshetra Samachara
20/08/2021 01:50 pm