ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟೇಶ್ವರ: ಅಪಾಯದಲ್ಲಿ ಒಳಚರಂಡಿ ಸ್ಲಾಬ್

ಕೋಟೇಶ್ವರ: ಪಟ್ಟಾಭಿ ದೇವಸ್ಥಾನದ ಸಮೀಪದ ಕಾಂಕ್ರೆಟ್ ಸ್ಲಾಬ್ ಕುಸಿದು ಬಿದಿದ್ದು ಜನ ಸಾಮಾನ್ಯರಿಗೆ ಓಡಾಡಲು ಕಷ್ಟವಾಗುತ್ತಿದೆ. ಅಷ್ಟೇ ಅಲ್ಲದೆ ಈ ಒಳಚರಂಡಿಗೆ ಜನರು ಕಸವನ್ನು ಹಾಕುತ್ತಿದ್ದೂ ಮಳೆಗಾಲದ ಸಮಯ ಚರಂಡಿಯಲ್ಲಿ ನೀರು ಸ್ಥಗಿತಗೊಳ್ಳವ ಸಾಧ್ಯತೆಯಿದೆ.

ಆದಷ್ಟು ಬೇಗನೆ ಈ ಸಮಸ್ಯೆಗೆ ಸಂಬಂಧ ಪಟ್ಟ ಇಲಾಖೆಯವರು ಗಮನಹರಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

04/04/2022 04:19 pm

Cinque Terre

8.21 K

Cinque Terre

0

ಸಂಬಂಧಿತ ಸುದ್ದಿ