ಮುಲ್ಕಿ:ಜೆಸಿಐ ಮುಲ್ಕಿ ಶಾಂಭವಿ ಮತ್ತು ಕಾರ್ನಾಡ್ ಶ್ರೀರಾಮ ಸೇವಾ ಮಂಡಳಿ ಜಂಟಿ ಆಶ್ರಯದಲ್ಲಿ ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮಂತೂರು ಆದಿ ಜನಾರ್ಧನ ದ್ವಾರದ ಬಳಿ ರಸ್ತೆ ಬದಿಯಲ್ಲಿ ಬಿಸಾಡಿರುವ ತ್ಯಾಜ್ಯವನ್ನು ತೆಗೆದು ಪರಿಸರ ಸ್ವಚ್ಛತೆಯನ್ನು ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಿಲ್ಪಾಡಿ ಗ್ರಾ ಪಂ ಸದಸ್ಯ ವಿಕಾಸ್ ಶೆಟ್ಟಿ ಜೆಸಿಐ ಮುಲ್ಕಿ ಶಾಂಭವಿ ಅಧ್ಯಕ್ಷ ಕಲ್ಲಪ್ಪ ತಡವಲಗಾ, ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಮತ್ತು ಸರ್ವ ಸದಸ್ಯರು, ಜೆಸಿಐ ಮುಲ್ಕಿ ಶಾಂಭವಿ ಘಟಕದ ಸರ್ವ ಸದಸ್ಯರು ಮತ್ತು ಕೇಶವ ಸುವರ್ಣ, ಶಿವಾನಂದ್ , ಕಾರ್ತಿಕ್ ಕೆ ಉಪಸ್ಥಿತರಿದ್ದರು.
Kshetra Samachara
03/04/2022 02:21 pm