ಪಡುಪೆರಾರ: ಮಂಗಳೂರು ನಗರ ಉತ್ತರದ ಪಡುಪೆರಾರ ಗ್ರಾಮದ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನವನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದ್ದು, ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಪಂಚಾಯತ್ ಅಧ್ಯಕ್ಷ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷೆ ಸೇಸಮ್ಮ, ಪಂಚಾಯತ್ ಸದಸ್ಯರಾದ ಯಶವಂತ್ ಮುಂಡೇವು, ದೇವಪ್ಪ ಶೆಟ್ಟಿ, ಸೀತಾರಾಮ, ಜಯಂತ್ ಸಾಲ್ಯಾನ್, ಗಣೇಶ್ ಮುರ, ಗಣೇಶ್ ಅಳಿಕೆ, ವಿನೋದ್, ವನಿತಾ, ಸುಜಾತ, ಮೀನಾಕ್ಷಿ, ಅರುಣ ಕೋಟ್ಯಾನ್, ವಿದ್ಯಾ ಜೋಗಿ ಉಪಸ್ಥಿತರಿದ್ದರು.
Kshetra Samachara
13/02/2022 03:22 pm