ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಅಮ್ಮುಂಜೆ ಗ್ರಾಮದ ಪರಿಸರ ಸ್ವಚ್ಚತಾ ಕಾರ್ಯಕ್ರಮ, ಸ್ವಚ್ಚ ಅಮ್ಮುಂಜೆ

ಬಂಟ್ವಾಳ: ವೀರಯೋಧ ಯಾದವ ಫ್ರೆಂಡ್ಸ್ ಹಾಗೂ ವೀರ ಯೋಧ ಮಹಿಳಾ ಘಟಕ ಅಮ್ಮುಂಜೆ ಮತ್ತು ಅಮ್ಮುಂಜೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಸ್ವಚ್ಚ ಅಮ್ಮುಂಜೆ ಧ್ಯೇಯಡಿಯಲ್ಲಿ ಅಮ್ಮುಂಜೆ ಗ್ರಾಮದ ಪರಿಸರ ಸ್ವಚ್ಚತಾ ಕಾರ್ಯಕ್ರಮ ಇಂದು ನಡೆಯಿತು. ಸಂಘದ ಕಟ್ಟಡ ಮುಂದೆ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಊರ ನಾಗರಿಕರು ಪಾಲ್ಗೊಂಡರು ಈ ಸಂದರ್ಭದಲ್ಲಿ ಅಮ್ಮುಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಶ್ರೀಮತಿ ನಯನ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಮೀಳಾ ,ಯಾದವ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಉದಯ.ಕೆ ,ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಚೇತನ ಎಚ್ ರಾವ್,ವಿಜಯಲಕ್ಷ್ಮಿ ಬಲ್ಲಾಳ್,ಹಾಗೂ ಪಂಚಾಯತ್ ಸದಸ್ಯರಾದ ರವಿ ಸುವರ್ಣ, ಕಾರ್ತಿಕ್ ಬಲ್ಲಾಳ್,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಅಬೂಬಕ್ಕರ್, ಸೇರಿದಂತೆ ಜನಾರ್ದನ ಬಾರಿಂಜೆ,ಸತ್ಯಪ್ರಸಾದ್ ಶೆಟ್ಟಿ, ಪ್ರಶಾಂತ್ ಕುಲಾಲ್ ,ನಿಶಾಂತ್ ಅಮ್ಮುಂಜೆ ಹಾಗೂ ಊರ ನಾಗರಿಕರು ,ಸಂಘದ ಸದಸ್ಯರು ಭಾಗವಹಿಸಿದರು...

Edited By : Nagesh Gaonkar
Kshetra Samachara

Kshetra Samachara

06/02/2022 03:17 pm

Cinque Terre

14.56 K

Cinque Terre

0